Sumalatha Ambareesh wishes Sudeep in a different style on his Birthday | FIlmibeat Kannada

2017-09-04 219

Sudeep, who was busy in the Villain movie shooting, did not celebrate his birthday on September 2 with fans. However, the fans celebrated Sudeep's birthday in their own style as 'big festival'. Even Kannada Actress Sumalatha Ambareesh has taken her twitter account to wish Kiccha Sudeep on his birthday. Check out Sumalatha Ambareesh's tweet in the video.


ದಿ ವಿಲನ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ನಿನ್ನೆ (ಸೆಪ್ಟೆಂಬರ್ 2) ಆಚರಿಸಿಕೊಳ್ಳಲಿಲ್ಲ. ಆದರೂ, ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಸುದೀಪ್ ಹುಟ್ಟುಹಬ್ಬವನ್ನು 'ದೊಡ್ಡ ಹಬ್ಬದಂತೆ' ಆಚರಿಸಿದರು. ನಟಿ ಸುಮಲತಾ ಅಂಬರೀಶ್ ಕೂಡ ಸುದೀಪ್ ಗೆ 'ಟ್ವಿಟ್ಟರ್' ಮೂಲಕ ಶುಭ ಹಾರೈಸಿದರು.